ನಾಗಮಂಗಲದ ಚೀಣ್ಯದಲ್ಲಿ ದರ್ಶನ್ ಇಂದು ಮಂಡ್ಯದ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಪಾರಿವಾಳವನ್ನು ಅಭಿಮಾನಿಗಳು ನೀಡಿದ್ದಾರೆ. ಆ ಕ್ಷಣ ಹೇಗಿತ್ತು ಅನ್ನೋದನ್ನು ವಿಡಿಯೋ ನೋಡಿ
arshan begins poll campaign in favour of sumalatha. in mandya. Today is fourth day. Fans gave dove to Darshan.