Ugadi 2019: Date, Significance, History, Tradition Ugadi or Yugadi is the new year as per the Hindu calendar and it is very famous in south Indian states like Karnataka, Andhra pradesh and Tamilnadu. It is also known as “Gudi Padwa” in Maharashtra and “Nobo Borso” in West Bengal and is celebrated with much fervor and enthusiasms. “Ugadi” is derived from the Sanskrit words “yuga” which means age or era and “adi” means “to start” and so Ugadi specifies its meaning as “New Beginning”. It is mostly celebrated on “chaitra shukla pratipada”. It is also having spirituality associated with this day as it is believed that lord Brahma himself started creating mankind on this earth and made it habitable to survive and that day is celebrated as Ugadi. To pay him respect people offer prayers to him and perform “Brahma Puja”.
ಭಾರತೀಯರಿಗೆ ಯುಗಾದಿಯಿಂದ ಹೊಸ ವರ್ಷ ಆರಂಭವಾಗುವುದು ಎನ್ನುವ ನಂಬಿಕೆಯಿದೆ. ಯುಗಾದಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಿಂದ ಆಚರಿಸುವರು. ಅದೇ ನಮ್ಮ ರಾಜ್ಯದಲ್ಲಿ ಕೂಡ ಯುಗಾದಿಯು ಆಚರಣೆಯಾಗುವುದು. ಒಂದು ಚಾಂದ್ರಮಾನ ಯುಗಾದಿ ಮತ್ತೊಂದು ಸೂರ್ಯಮಾನ ಯುಗಾದಿ ಎನ್ನುವುದು. ಈ ವರ್ಷ ಚಾಂದ್ರಮಾನ ಯುಗಾದಿಯು ಚೈತ್ರ ಮಾಸದ ಮೊದಲ ದಿನ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಪ್ರಿಲ್ 6ಕ್ಕೆ ಬಂದಿದೆ. ಯುಗಾದಿ ಆಚರಣೆ, ಘಳಿಗೆ ಮತ್ತು ಇತರ ಅಂಶಗಳನ್ನು ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳುವ