Lok Sabha Elections 2019 : ಬಿಜೆಪಿ ಅಧಿಕಾರಕ್ಕೆ ಬಂದ್ರೆ ಏನಾಗತ್ತೆ, ಗೊತ್ತಾ?

2019-04-03 225

ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾದರೂ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ ಎಂದು 'ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ)' ಸಂಸ್ಥೆ ನೀಡಿದ್ದ ವರದಿಯಿಂದ ಮೋದಿ ಸರ್ಕಾರಕ್ಕೆ ಹಿನ್ನಡೆಯಾಗಿದ್ದರೂ ಸಿವೋಟರ್- ಐಎಎನ್ಎಸ್ ಸಮೀಕ್ಷೆಯಲ್ಲಿ ನಿರುದ್ಯೋಗಿಗಳು ಪ್ರಧಾನಿ ಮೋದಿ ಹಾಗೂ ಮೋದಿ ಸರ್ಕಾರದ ಕೈ ಹಿಡಿದಿದ್ದಾರೆ.

IANS-CVOTER Survey : Unemployment is the biggest issue for the voters across the board but the Bharatiya Janata Party (BJP) is seen as the best bet to deal with the issue.

Videos similaires