ಒಂದೇ ದಿನ ಮೋದಿ, ದೀದಿ ಜಿದ್ದಾ ಜಿದ್ದಿ..!

2019-04-03 91

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮಾವೇಶ ನಡೆಸಲಿದ್ದು, ಇಡೀ ದೇಶದ ಕಣ್ಣೂ ಬಂಗಾಳದತ್ತ ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಿಲಿಗುರಿಯಲ್ಲಿ ಸಮಾವೇಶ ನಡೆಸಲಿದ್ದರೆ, ಮಮತಾ ಬ್ಯಾನರ್ಜಿ ಉತ್ತರ ಬಂಗಾಳದ ದಿನ್ಹಟದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

Prime minister Narendra Modi and West Bengal chief minister Mamata banerjee to address a capaign in West Bengal today.

Videos similaires