Lok Sabha Elections 2019 : ಜೋಡೆತ್ತುಗಳಿಗೆ ಸಾಥ್ ಕೊಡಲು ಬಂದ ಸ್ಯಾಂಡಲ್‍ವುಡ್ ನಟರು ಇವರೇ...

2019-04-03 185

ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಲೋಕಸಭೆ ಕ್ಷೇತ್ರ ಮಂಡ್ಯ. ಉಳಿದೆಲ್ಲ ಕ್ಷೇತ್ರಗಳ ಚುನಾವಣಾ ಭರಾಟೆ ಒಂದೆಡೆಯಾದ್ರೆ ಮಂಡ್ಯದ ಚುನಾವಣೆ ಅಖಾಡ ಮತ್ತೊಂದೆಡೆ. ಮಂಡ್ಯ ರಾಜಕೀಯ ಅಖಾಡವನ್ನ ಮತ್ತಷ್ಟು ರಂಗೇರಿಸಿದ್ದು ಸ್ಯಾಂಡಲ್ ವುಡ್ ನಟರ ಅಬ್ಬರದ ಪ್ರಚಾರ.
Sandalwood stars campaign in Mandya Lok Sabha Election 2019. Actor Darshan, Yash, Prem and Upendra campaign for their candidate in Mandya constituency.

Videos similaires