Lok Sabha Elections 2019 : ಯಾರು ಪ್ರಧಾನಿಯಾಗಲಿದ್ದಾರೆ ಗೊತ್ತಾ? | Oneindia Kannada

2019-04-03 368

ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ಮಂದಿನ ಪ್ರಧಾನಿಯಾಗಲು ಯಾರು ಸೂಕ್ತ ಎಂಬುದು ಎಲ್ಲಾ ಸಮೀಕ್ಷೆ, ಜನಾಭಿಪ್ರಾಯ ಸಂಗ್ರಹ ಸಮಯದಲ್ಲಿ ಮೊದಲ ಪ್ರಶ್ನೆಯಾಗಿರುತ್ತದೆ.

An overwhelming 63.6 per cent of unemployed respondents in the latest CVOTER-IANS poll tracker survey preferred Narendra Modi as the next Prime Minister. In the same category, only 26 per cent made Rahul Gandhi as their choice.

Videos similaires