ರಕ್ಷಿತಾ ಪ್ರೇಮ್ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ರಕ್ಷಿತಾ ಬರ್ತಡೇಗೆ ಯಾರ್ಯಾರು ಬಂದಿದ್ದರು? ಏನೇನ್ ವಿಶ್ ಮಾಡಿದ್ರು ಎನ್ನೋದಕ್ಕೆ ಈ ವಿಡಿಯೋ ನೋಡಿ. Rakshitha Prem celebrated her birthday .And also launched new movie title.