Surgical Strike 2: ನರೇಂದ್ರ ಮೋದಿ: ದೇಶಕ್ಕೆ ಮಹಾರಾಜರ ಅವಶ್ಯಕತೆ ಇಲ್ಲ

2019-04-01 188

Prime Minister of India Narendra Modi interacts with people at 'Main Bhi Chowkidar' program in New Delhi.

'ಮೈ ಭೀ ಚೌಕಿದಾರ್' ಅಭಿಯಾನದಡಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಜೊತೆ ಸಂವಾದ ನಡೆಸಿದರು. 'ದೇಶಕ್ಕೆ ಯಾವುದೇ ಮಹಾರಾಜರ ಅವಶ್ಯಕತೆ ಇಲ್ಲ' ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

Videos similaires