Lok Sabha Election 2019 : ಪ್ರಚಾರ ಆರಂಭಿಸಿದ ಎಸ್‌.ಎಂ.ಕೃಷ್ಣ

2019-04-01 372

Lok Sabha Election 2019 : Former Union Minister and Senior BJP leader S.M.Krishna began the 2019 lok sabha elections campaign. On March 31, 2019 he campaign in the Bangalore Noth lok sabha seat with BJP candidate D.V.Sadananda Gowda.
ಲೋಕಸಭೆ ಚುನಾವಣೆ 2019 : ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರು ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದರು. ಡಿ.ವಿ.ಸದಾನಂದ ಗೌಡರ ಪರವಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅವರು ಮತಯಾಚನೆ ಮಾಡಿದರು.

Videos similaires