Chamarajanagar Public Opinion : ಚಾಮರಾಜನಗರದ ಮತದಾರ ಪ್ರಭುಗಳ ನಾಡಿಮಿಡಿತ ಇದು

2019-03-30 67

ಚಾಮರಾಜನಗರದಲ್ಲಿ ಈಗಾಗಲೇ ಆಗಿರುವ ಕೆಲಸಗಳೆಷ್ಟು? ಇನ್ನು ಆಗಬೇಕಾಗಿರುವ ಕೆಲಸಗಳು ಯಾವುವು? ಅವರು ಯಾವ ಯಾವ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ? ಜನರ ಒಲವು ಬಿಜೆಪಿ ಪರ ಇದೆಯೋ, ಕಾಂಗ್ರೆಸ್ ಪರ ಇದೆಯೋ? ಚಾಮರಾಜನಗರ ಮತದಾರರು ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕೇಳಿ

Videos similaires