Lok Sabha Elections 2019 : ನಿಖಿಲ್ ಕುಮಾರಸ್ವಾಮಿ ಹಾಗು ಅಭಿಷೇಕ್ ಅಂಬರೀಶ್ ನಡುವೆ ಶುರುವಾಯ್ತು ವಾಗ್ಯುದ್ಧ

2019-03-29 246

Talk fight between JDS candidate Nikhil Kumaraswamy and Ambareesh son Abhishek Ambareesh in Mandya election campaign.


ಇಷ್ಟು ದಿನ ಮಂಡ್ಯ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಮತ್ತು ಸಿಎಂ ಕುಮಾರಸ್ವಾಮಿ ನಡುವೆ ವಾಗ್ವಾದ ನಡೆಯುತ್ತಿತ್ತು. ಆದ್ರೀಗ, ಮಂಡ್ಯದ ನಾಡಲ್ಲಿ ಅಂಬಿ ಪುತ್ರ ಮತ್ತು ಸಿಎಂ ಪುತ್ರನ ಏಟು ಎದಿರೇಟು ಆರಂಭವಾಗಿದೆ.

Videos similaires