ಅವಾರ್ಡ್ ತೆಗೆದುಕೊಂಡು ನಂತರ ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದ ಡಾಲಿ ಧನಂಜಯ್

2019-03-29 3

Kannada actor Dhananjay wins best supporting role award from Zee Kannada Hemmeya Kannadiga. Dali Dhananjay says dialogue in Darshan style, after receiving the award

ಮೊನ್ನೆಯಷ್ಟೇ ಅಂಬರೀಶ್ ಮಗ ಅಭಿಷೇಕ್ ಮಂಡ್ಯ ಚುನಾವಣಾ ಪ್ರಚಾರದ ವೇಳೆ ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದು ಅಭಿಮಾನಿಗಳನ್ನ ರಂಜಿಸಿದ್ದರು. ಇದೀಗ, ಧನಂಜಯ್ ಕೂಡ ಡಿ ಬಾಸ್ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದಿರುವುದು ಗಮನ ಸೆಳೆಯುತ್ತಿದೆ.