Lok Sabha Elections 2019 : ತೇಜಸ್ವಿ ಸೂರ್ಯ ವಿರುದ್ಧ ಮಹಿಳೆ ಮಾಡಿದ ಆರೋಪ ಏನು?

2019-03-29 4

Bangalore south constituency BJP candidate Tejasvi Surya faced allegation by a woman after his nomination. Latest updates about the allegation.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಗಿರುವ ಇಪ್ಪತ್ತೆಂಟು ವರ್ಷದ ತೇಜಸ್ವಿ ಸೂರ್ಯ ಅವರ ಮೇಲೆ ಮಹಿಳೆಯೊಬ್ಬರು ಅರೋಪ ಮಾಡಿದ್ದಾರೆ. ಇಂಥವರನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದೀರಾ ಎಂದು ಆ ಮಹಿಳೆ ಪ್ರಶ್ನಿಸಿದ್ದು, ಆ ವಿಚಾರದ ಮೂಲಕ ಕಾಂಗ್ರೆಸ್ ಬುಧವಾರದಿಂದ ವಾಗ್ದಾಳಿ ಆರಂಭಿಸಿದೆ.

Videos similaires