Lok Sabha Elections 2019 : ದ್ವೇಷ ಮರೆತ ಲಕ್ಷ್ಮಿ ಹೆಬ್ಬಾಳ್ಕರ್-ಸತೀಶ್ ಜಾರಕಿಹೊಳಿ

2019-03-28 3

ಹಾವು-ಮುಂಗುಸಿಯಂತೆ ವೈರತ್ವ ಸಾಧಿಸುತ್ತಿದ್ದ ಬೆಳಗಾವಿ ಕಾಂಗ್ರೆಸ್ ಮುಖಂಡರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಅವರು ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಆಶ್ಚರ್ಯ ಹುಟ್ಟಿಸಿದರು.

Belgaum Congress leaders Lakshmi Hebballkar and Satish Jarkiholi were forget their past enmity and came together to fight against BJP MP candidate Suresh Angadi in Belgaum.

Videos similaires