Lok Sabha Elections 2019 : ಬೆಂಗಳೂರು ಕೇಂದ್ರ ಭಾಗ ಅಭಿವೃದ್ಧಿ ಆಗಿದೆಯಾ? ಇಲ್ಲಿನ ಜನ ಹೇಳೋದ್ ಹೀಗೆ

2019-03-27 141

Bengaluru Central Lok Sabha constituency is one of the 28 Lok Sabha constituencies in Karnataka state in southern India. At present, this constituency is under BJP. P C Mohan is going to contest in 2019 elections as BJP Candidate & Rizwan Arshad is contesting as Alliance candidate.

ಬೆಂಗಳೂರು ಸೆಂಟ್ರಲ್ ಕ್ಷೇತ್ರ ಪ್ರಸ್ತುತ ಬಿಜೆಪಿಯ ವಶದಲ್ಲಿದೆ. ಪಿ.ಸಿ.ಮೋಹನ್ ಅವರು ಎರಡು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಕ್ಕಿದೆ. ಇದೀಗ ಪಿ ಸಿ ಮೋಹನ್ ವಿರುದ್ಧ ರಿಜ್ವಾನ್ ಅರ್ಷದ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ

Videos similaires