Lok Sabha Elections 2019 : ನಿಖಿಲ್ ಒಟ್ಟು ಆಸ್ತಿ ಎಷ್ಟು ಗೊತ್ತಾ? | FILMIBEAT KANNADA

2019-03-26 61

ನಿಖಿಲ್ ಕುಮಾರಸ್ವಾಮಿ ಅವರು ಇಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಆಸ್ತಿ ವಿವರ ಸೇರಿದಂತೆ ಇನ್ನೂ ಕೆಲವು ವಿವರಗಳನ್ನು ಅವರು ಆಯೋಗಕ್ಕೆ ನೀಡಿದ್ದಾರೆ.
Nikhil Kumaraswamy filled nomination from Mandya constituency, He has 55.55 crore rupees asset. He is not richer than his mother, she has more than 100 crore asset in her name.