Lok Sabha Election 2019 : ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಗೂ ಮುನ್ನ ತನಗೆ 12 ಕ್ಷೇತ್ರಗಳನ್ನು ನೀಡುವಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದ ಜೆಡಿಎಸ್ ಕೊನೆಗೆ 8 ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿತ್ತು.
ಲೋಕಸಭೆ ಚುನಾವಣೆ 2019 : JDS gives back Bangalore(Bengaluru) North constituency to Congress. Since JDS has no candidates to field here, it gives it back to Congress.