Lok Sabha Elections 2019 : ಸಿಕ್ಕಾಪಟ್ಟೆ ಗರಂ ಆದ್ರಪ್ಪ....ಇವರು..

2019-03-25 42

ಮಂಡ್ಯ ಲೋಕಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅಭ್ಯರ್ಥಿಗಳ ಪರ ವಿರೋಧ ವಾಗ್ದಾಳಿ, ವಯಕ್ತಿಕ ಬದುಕಿನ ಬಗ್ಗೆ ಟೀಕೆ, ಗೇಲಿ, ಅಪಹಾಸ್ಯ, ಬೆದರಿಕೆ ಮುಂದುವರೆದಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ನಿಂತಿರುವ ನಟ ದರ್ಶನ್, ಯಶ್ ಅವರ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ಸಿಡಿಮಿಡಿಕೊಂಡಿದ್ದಾರೆ.
CM Kumaraswamy Lambast D Boss and Rocking Star without taking their names, cinema style dialogue and act won't work in real politics

Videos similaires