ರಾಜಕೀಯ ಬಿಟ್ಟು ಶೂಟಿಂಗ್ ಕಡೆ ಹೊರಟ ದರ್ಶನ್..!?

2019-03-24 167

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರದಲ್ಲಿ ಸದ್ಯ ಬ್ಯುಸಿಯಿದ್ದಾರೆ. ಮೊನ್ನೆ ಸ್ಟೇಜ್‌ ಮೇಲೆ ಮಾತನಾಡ್ತಾ ಸುಮಲತಾ ಪರ ಪರೇಡ್ ಶುರುಮಾಡೋಣ ಅಂತಾ ಹೇಳಿದ್ದು ನೋಡಿ ಅಭಿಮಾನಿಗಳು ಡಿ ಬಾಸ್ ಇನ್ನು ಪ್ರಚಾರದಲ್ಲೇ ಬ್ಯುಸಿ, ಸಿನಿಮಾ ಶೂಟಿಂಗ್‌ಗೆ ಸ್ವಲ್ಪ ಬ್ರೇಕ್ ಕೊಡಬಹುದು ಅಂದುಕೊಂಡಿದ್ರು. ಆದ್ರೆ ಅದು ಹಾಗಾಗಿಲ್ಲ. ದರ್ಶನ್ ಅತ್ತ ಸುಮಲತಾ ಪರ ಪ್ರಚಾರ ಮಾಡುತ್ತಲೇ ಇತ್ತ ತಮ್ಮ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
Challenging star Darshan is currently in the election campaign for Sumalanta Ambarish in. and also Darshan is busy with his film shooting.

Videos similaires