Lok Sabha Elections 2019 : ಹಾಸನದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಒಟ್ಟಾರೆ ಆಸ್ತಿ ಎಷ್ಟು? | Oneindia Kannada

2019-03-23 5

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಸ್ವಕ್ಷೇತ್ರ ಹಾಸನದಿಂದ ಈ ಬಾರಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸುತ್ತಿದ್ದಾರೆ. ಇದೀಗ ಪ್ರಜ್ವಲ್ ರೇವಣ್ಣ ತಮ್ಮ ಆಸ್ತಿ ವಿವರವನ್ನ ಘೋಷಿಕೊಂಡಿದ್ದಾರೆ

Lok Sabha Elections 2019 : Hassan JDS candidate Prajwal Revanna has declared that he owns assets worth over Rs 20 crore.

Videos similaires