Lok Sabha Elections 2019 : ಜೆಡಿಎಸ್ ನಾಯಕನಿಂದ ನಟ ದರ್ಶನ್ ವಿರುದ್ಧ ವಾಗ್ದಾಳಿ

2019-03-22 201

JDS leader Santosh speaking against Darshan and Yash. He Said that Darshan and Yash talks are embarrassed to people of the Mandya district.
ದರ್ಶನ್ ಅವರು ಮೈಸೂರಿನ ಸಾಡೇ ರಸ್ತೆಯಲ್ಲಿ ದನದ ಬಾಡು ತಿನ್ನುತ್ತಿದ್ದ ದಿನಗಳನ್ನು ಮರೆತಂತಿದೆ. ಮೈಸೂರಿನ ಪಡುವಾರಹಳ್ಳಿಯ ಜನರಿಂದ ಅವರಿಗೆ ಎಂತಹ ಗೌರವ ಸಿಕ್ಕಿದೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.

Videos similaires