ಎಚ್ ಡಿ ದೇವೇಗೌಡ ಕುಟುಂಬವನ್ನ ವಿಲಕ್ಷಣ ರೀತಿಯಲ್ಲಿ ಹೊಗಳಿದ ಗುಬ್ಬಿ ಸಚಿವ

2019-03-21 168

JDS supremo HD Deve Gowda's family is demon family, they will not fear of any contest, said minister and Tumakuru district Gubbi MLA SR Srinivas on Thursday.
ಮಾಜಿ ಪ್ರಧಾನಿ ದೇವೇಗೌಡರದು ರಾಕ್ಷಸ ಕುಟುಂಬ. ಅವರು ಯಾವುದಕ್ಕೂ ಹೆದರುವುದಿಲ್ಲ. ಗೆಲ್ಲಲಿ, ಸೋಲಲಿ ಹೋರಾಟ ಮಾಡುತ್ತಾರೆ ಎಂದು ಹೇಳುವ ಮೂಲಕ ಗುಬ್ಬಿ ಶಾಸಕ- ಸಚಿವ ಎಸ್.ಆರ್.ಶ್ರೀನಿವಾಸ್ ಗುರುವಾರ ಹೊಗಳಿದ್ದಾರೆ. ಆ ಮೂಲಕ ತಮ್ಮ ವಿಲಕ್ಷಣ ಹೇಳಿಕೆಗಳಿಗೆ ಇನ್ನೊಂದು ಸೇರ್ಪಡೆ ಮಾಡಿಕೊಂಡಿದ್ದಾರೆ.

Videos similaires