Lok Sabha Elections 2019 : ಮಂಡ್ಯದಲ್ಲಿ ನಿಖಿಲ್ ಹಾಗು ಸುಮಲತಾ ಬಲ ದೌರ್ಬಲ್ಯಗಳೇನು?

2019-03-20 121

Lok Sabha elections 2019: What are the plus, minus for independent candidate Sumalatha and JDS- Congress candidate Nikhil Kumaraswamy in Mandya constituency? Here is the political analysis of current situation.

ಸುಮಲತಾ ಅಂಬರೀಶ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಅವರು ಈ ನಿರ್ಧಾರ ಘೋಷಣೆ ಮಾಡುವ ಮುಂಚಿನವರೆಗೆ ಜೆಡಿಎಸ್ ಪಾಲಿಗೆ ಮಂಡ್ಯದಲ್ಲಿ ಕೇಕ್ ವಾಕ್ ಅಂತಲೇ ಭಾವಿಸಲಾಗಿತ್ತು. ಆದರೆ ಯಾವಾಗ ತಮ್ಮ ಸ್ಪರ್ಧೆಯನ್ನು ಖಚಿತ ಪಡಿಸಿದರೋ ಆಗಿನಿಂದ ಸನ್ನಿವೇಶ ವಿಭಿನ್ನವಾಯಿತು. ಮಂಡ್ಯದಲ್ಲಿ ನಿಖಿಲ್ ಹಾಗು ಸುಮಲತಾ ಬಲ ದೌರ್ಬಲ್ಯಗಳೇನು?

Videos similaires