ಕೆಪಿಸಿಸಿ ಕಾರ್ಯಾಧ್ಯಕ್ಷರೂ, ಬೀದರ್ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಲ್ಲಿ ಮಂಚೂಣಿಯಲ್ಲಿ ಕೇಳಿ ಬರುವ ಹೆಸರು ಈಶ್ವರ್ ಖಂಡ್ರೆ. ಚುನಾವಣೆ ಹೊಸ್ತಿಲಲ್ಲಿ ಹೇಗಿದೆ ರಾಜಕೀಯ, ಹೇಗಿದೆ ಚುನಾವಣೆಗೆ ಪ್ರಿಪರೇಶನ್, ಮೋದಿ ಜನಪ್ರಿಯತೆ ಬಗ್ಗೆ ಖಂಡ್ರೆ 'ಒನ್ ಇಂಡಿಯಾ' ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದಭಾಗ, ಇಂತಿದೆ..