ನಾನು ಒಬ್ಬನೇ ಅಲ್ಲ, ನನ್ನ ಜೊತೆ ನಮ್ಮ ಹೀರೋ (ಯಶ್) ಇದ್ದಾರೆ. ನಾವು ಜೋಡಿ ಎತ್ತುಗಳು' ಎಂದು ನಟ ದರ್ಶನ್ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆ ಮಾತಿನ ಮೂಲಕ ಮಂಡ್ಯ ಅಖಾಡದಲ್ಲಿ ಈ ಜೋಡಿ ಎತ್ತುಗಳು ಸುಮಲತಾ ಪರ ಅಬ್ಬರದ ಪ್ರಚಾರ ಮಾಡ್ತಾರೆ ಎಂಬ ಸುಳಿವು ಸಿಕ್ಕಿತ್ತು.
Kannada actor darshan and rocking star yash has starts campaign for sumalatha in mandya. Full of crowd is there.