Lok Sabha Elections 2019 : ರಾಜ್ಯದಲ್ಲಿ ಮಾರ್ಚ್ 31ರಂದು ಕಾಂಗ್ರೆಸ್-ಜೆಡಿಎಸ್ ಭರ್ಜರಿ ಪ್ರಚಾರ ಶುರು

2019-03-19 80

Lok Sabha Elections 2019: JDS- Congress will start campaign from March 31st in Karnataka. Both party leaders along with CM HD Kumaraswamy announced in a joint press meet at Bengaluru Lalith Aashok hotel on Tuesday.

ಕೋಮುವಾದಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಜೆಡಿಎಸ್ -ಕಾಂಗ್ರೆಸ್ ಒಟ್ಟಾಗಿ ಸ್ಪರ್ಧೆ ಮಾಡುತ್ತಿವೆ. ಈ ಹಿಂದಿ ಕೆಲವು ಉಪ ಚುನಾವಣೆ, ಚುನಾವಣೆಯಲ್ಲಿ ನಮ್ಮ ಮೈತ್ರಿ ಕೂಟ ಗೆಲುವು ಕಂಡಿದೆ. ಬಿಜೆಪಿಯನ್ನು ರಾಜ್ಯ ಮಟ್ಟದಲ್ಲಿ- ರಾಷ್ಟ್ರಮಟ್ಟದಲ್ಲಿ ಸೋಲಿಸುವುದು ನಮ್ಮ ಉದ್ದೇಶ ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

Videos similaires