Smartphone ರಕ್ಷಣೆಗೆ Holi ಹಬ್ಬದಲ್ಲಿ ಈ Tricks ಬಳಸಿ !

2019-03-19 45

ಇಂದಿನ ದಿನಗಳಲ್ಲಿ ಯಾರೂ ಕೂಡ ಒಂದು ನಿಮಿಷವೂ ತಮ್ಮ ಫೋನ್ ನ್ನು ಬಿಟ್ಟು ಇರುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಸಮೀಪಿಸುತ್ತಿದೆ. ನಾವೆಲ್ಲರೂ ಹೋಳಿ ಹಬ್ಬವನ್ನು ಚೆನ್ನಾಗಿ ತಿಳಿದಿದ್ದೇವೆ. ಇದು ಬಣ್ಣಗಳ ಹಬ್ಬ. ನೀರಿನ ಓಕುಳಿಯ ಹಬ್ಬ. ಇಂತಹ ಹೋಳಿ ಸಂದರ್ಬದಲ್ಲಿ ನೀರಿನಿಂದಾಗಿ ನಿಮ್ಮ ಸ್ಮಾರ್ಟ್ ಫೋನಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.