Sandalwood actresses daughters are all set to appear on silver screen. Kannada star actress Shruti daughter Gowri, Sudharani Daughter Nidhi, Malashri daughter Ananya will enter film industry in future?
ಸಾಮಾನ್ಯ ನಟಿಯರ ಮಧ್ಯೆ ಸೆಲೆಬ್ರಿಟಿಗಳ ಮಕ್ಕಳು ಇಂಡಸ್ಟ್ರಿಗೆ ಬರ್ತಿರುವುದು ವಿಶೇಷ. ಈಗಷ್ಟೇ ಪ್ರಿಯಾಂಕಾ ಉಪೇಂದ್ರ ಅವರ ಮಗಳು ಸ್ಯಾಂಡಲ್ ವುಡ್ ಗೆ ಬಾಲನಟಿಯಾಗಿ ಎಂಟ್ರಿಯಾಗಿದ್ದಾರೆ. ಕೇವಲ ಪ್ರಿಯಾಂಕ ಪುತ್ರಿಯಲ್ಲ ಅವರ ಜೊತೆಗೆ ಮತ್ತಷ್ಟು ನಟಿಯರ ಮಕ್ಕಳು ಇಂಡಸ್ಟ್ರಿಗೆ ಎಂಟ್ರಿ ಕೊಡುವ ಹಾದಿಯಲ್ಲಿದ್ದಾರೆ. ಹಾಗ್ನೋಡಿದ್ರೆ, ಸುಧಾರಾಣಿ, ಮಾಲಾಶ್ರೀ ಮಕ್ಕಳು ಕೂಡ ರೇಸ್ ನಲ್ಲಿದ್ದಾರೆ. ಇವರ ಜೊತೆ ಮತ್ಯಾವ ಸ್ಟಾರ್ ನಟಿಯರ ಮಕ್ಕಳು ಬೆಳ್ಳಿತೆರೆಗೆ ಬರುವ ಸಾಧ್ಯತೆ ಇದೆ?