Sa Re Ga Ma Pa L'il Champs Season 16 : ಸರಿಗಮಪ ಸೀಸನ್ 16ರ 19 ಅಭ್ಯರ್ಥಿಗಳ ಪಟ್ಟಿ

2019-03-14 8

With a captivating launch of Sa Re Ga Ma Pa L'il Champs Season 16 , that showcased musical talent from different parts of Karnataka, the esteemed panel of judges elected the top-19 most-deserving contestants for the season.

ಸರಿಗಮಪ ಸೀಸನ್ 15 ಮುಗಿದು ಒಂದೇ ವಾರಕ್ಕೆ ಸೀಸನ್ 16ಕ್ಕೆ ಚಾಲನೆ ಸಿಕ್ಕಿತ್ತು. ಮೊದಲ ವಾರ ಮೆಗಾ ಆಡಿಷನ್ ಮಾಡಿದ ತೀರ್ಪುಗಾರರು ಈಗ 19 ಜನ ಸ್ಪರ್ಧಿಗಳನ್ನ ಅಂತಿಮ ಮಾಡಿದ್ದಾರೆ.