ಹಾಸನದಲ್ಲಿ ಕಣ್ಣೀರ ಕೋಡಿ, ಶಿವಮೊಗ್ಗದಲ್ಲಿ ಹರಿಯುತಿದೆ ಅಕ್ರಮ ಮದ್ಯ

2019-03-14 188

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ತಮ್ಮ ಮುದ್ದಿನ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡುತ್ತಿರುವುದಾಗಿ, ಭಾವುಕತೆಯಿಂದಲೇ ಘೋಷಿಸುತ್ತಿದ್ದಂತೆ ಪ್ರಜ್ವಲ್ ಮತ್ತು ರೇವಣ್ಣ ಸೇರಿದಂತೆ ಸಹಜವಾಗಿ ಕಂಬನಿ ಮಿಡಿದಿದ್ದಾರೆ.

Karnataka political latest news related to Lok Sabha Elections. H. D. Deve Gowda cries for leave his constituency.

Videos similaires