Lok Sabha Elections 2019 : ಈ ಬಾರಿಯ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿಯ ಮೂರು ತಂತ್ರಗಳೇನು ಎಂಬ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಹಿತಿ ಹಂಚಿಕೊಂಡಿದ್ದಾರೆ. ಇಡೀ ದೇಶದ ಪಾಲಿಗೆ ಕರ್ನಾಟಕ ಅತಿ ಮುಖ್ಯವಾದದ್ದು. ಏಕೆಂದರೆ, ಮಹಾಘಟಬಂಧನ್ ಎಂಬ ಪ್ರಯೋಗ ಇಲ್ಲಿ ಯಶಸ್ವಿ ಆಗಿದೆ ಹಾಗೂ ಇದು ದೇಶಕ್ಕೇ ಮಾದರಿ ಎಂಬ ಅಭಿಪ್ರಾಯ ಇದೆ.
ಲೋಕಸಭೆ ಚುನಾವಣೆ 2019 : MP Rajeev Chandrasekhar on the what will be the 3 broad strategy for the BJP’s campaign in Karnataka for the Lok Sabha Elections 2019.They will say about BJP successful plan.