Lok Sabha Elections 2019 : ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕೇಳಿ ಬಂದ ಅಚ್ಚರಿಯ ಹೆಸರುಗಳು

2019-03-12 562

Loksabha elections 2019: Two more name added for Bengaluru South Congress ticket. Senior Congress leader Ramalinga Reddy and wife of Nandan Nilekani, Rohini Nilekani name also in and around.
ರಾಜ್ಯದ ಒಟ್ಟು 28ಲೋಕಸಭಾ ಕ್ಷೇತ್ರಗಳಲ್ಲಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟವಿರುವ ಕ್ಷೇತ್ರಗಳು ಮೂರೋ, ನಾಲ್ಕೋ, ಮಿಕ್ಕೆಲ್ಲ ಕ್ಷೇತ್ರಗಳು ಯಾರ್ಯಾರಿಗೆ ಎಂದು ಈಗಾಗಲೇ ಫೈನಲ್ ಆಗಿದೆ. ಅಭ್ಯರ್ಥಿಗಳು ಯಾರು ಎನ್ನುವುದೂ ಬಹುತೇಕ ಫೈನಲ್ ಆಗಿದೆ. ಕ್ಷೇತ್ರಗಳು ಯಾರಿಗೆ ಎನ್ನುವುದು ಕನ್ಫರ್ಮ್ ಆಗಿದ್ದರೂ, ಅಭ್ಯರ್ಥಿ ಯಾರು ಎನ್ನುವುದು ಕೆಲವೊಂದು ಕ್ಷೇತ್ರಗಳಲ್ಲಿ ಇನ್ನೂ ಅಂತಿಮವಾಗಿಲ್ಲ. ಈ ಕ್ಷೇತ್ರಗಳ ಪೈಕಿ, ಬೆಂಗಳೂರು ದಕ್ಷಿಣ ಕೂಡಾ ಒಂದು. ಆ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಅಚ್ಚರಿಯ ಎರಡು ಹೆಸರು ಈಗ ಚಾಲ್ತಿಯಲ್ಲಿ ಬರಲಾರಂಭಿಸಿದೆ.

Videos similaires