ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕುರಿತಂತೆ ಹಾಟ್ ಸ್ಟಾರ್ ನಲ್ಲಿ ಹೊಚ್ಚ ಹೊಸ ಡಾಕ್ಯುಮೆಂಟರಿಯನ್ನು ಹಾಟ್ ಸ್ಟಾರ್ ಹೊರ ತರುತ್ತಿದೆ. 'ರೋರ್ ಆಫ್ ದಿ ಲಯನ್' ಎಂಬ ಸರಣಿಯಲ್ಲಿ ಧೋನಿ ಅವರ ವಿಶೇಷ ಸಂದರ್ಶನಗಳು, ಕ್ರಿಕೆಟ್ ಮೈದಾನದ ಒಳ-ಹೊರಗಿನ ಘಟನೆಗಳತ್ತ ಬೆಳಕು ಚೆಲ್ಲಲಾಗುತ್ತದೆ. ಈ ಸರಣಿಯ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಮೊದಲ ದೃಶ್ಯದಲ್ಲೇ ಧೋನಿ ಅವರು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಮಾತನಾಡಿದ್ದಾರೆ.
The hot star is bringing out a brand new documentary on hot star on former Indian captain MS Dhoni. Dhoni's special interviews in the series 'Ror of the Lion' are lighted on the inner-out events of the cricket field. The trailer of the series was released, in which Dhoni spoke about match fixing.