ಪುನೀತ್ ರಾಜ್ ಕುಮಾರ್ ನಿರ್ದೇಶನದ ಸಿನಿಮಾಗೆ ಶಿವರಾಜ್ ಕುಮಾರ್ ನಾಯಕ

2019-03-07 3,402

Kannada actor Puneeth Rajkumar want to direct his brother Shiva Rajkumar. he is already busy in acting, production. now, Puneeth is showing interest in directing a movie.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಬ್ಯುಸಿ ನಟ. ವರ್ಷಕ್ಕೆ ಒಂದೆ ಸಿನಿಮಾ ಮಾಡಿದ್ರೂ ಕೈ ತುಂಬ ಪ್ರಾಜೆಕ್ಟ್ ಇಟ್ಟುಕೊಂಡಿರುವ ನಟ. ಸದಾ ಅಭಿನಯದಲ್ಲೇ ತೊಡಗಿಕೊಂಡಿರುವ ಪುನೀತ್ ನಿರ್ಮಾಣ ಸಂಸ್ಥೆ ಮತ್ತು ಆಡಿಯೋ ಕಂಪನಿಯನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ಸಕ್ರೀಯರಾಗಿದ್ದಾರೆ. ಇದೆಲ್ಲರ ನಡುವೆ ಅಪ್ಪು ಈಗ ನಿರ್ದೇಶನದ ಕಡೆಯು ಗಮನ ಹರಿಸಿದ್ದಾರೆ. ಪುನೀತ್ ನಿರ್ದೇಶನದ ಚಿತ್ರಕ್ಕೆ ಶಿವಣ್ಣ ನಾಯಕ

Videos similaires