ಕಲಬುರಗಿಗೆ ಬಂದ ನರೇಂದ್ರ ಮೋದಿಯವರು ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಯಾಕೆ ಮಾತಾಡಲಿಲ್ಲ?

2019-03-06 1,052

Narendra Modi addressed rally in Congress tall leader Mallikarjun Kharge's constituency Kalaburagi but he did not mention him in his entire speech.

ನರೇಂದ್ರ ಮೋದಿ ಅವರು ಇಂದು ಕರ್ನಾಟಕಕ್ಕೆ ಬಂದಿದ್ದರು. ಅವರ ಈ ಆಗಮನಕ್ಕೆ ಮುನ್ನಾ ಈ ಭೇಟಿ ಬಹಳ ಚರ್ಚೆಗೆ ಕಾರಣವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಲ್ಲಿ ಸಮಾವೇಶ ಎಂಬುದು ಕುತೂಹಲಕ್ಕೆ ಮೊದಲ ಕಾರಣವಾಗಿತ್ತು. ಆದರೆ ಇಂದು ನಡೆದ ಸಮಾವೇಶದಲ್ಲಿ ಮೋದಿ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಖರ್ಗೆ ಬಗ್ಗೆ ತುಟಿ ಬಿಚ್ಚಿಲ್ಲದೇ ಇರುವುದು ರಾಜ್ಯ ಬಿಜೆಪಿಗೆ ಮಾತ್ರವಲ್ಲ ಸ್ವತಃ ಕಾಂಗ್ರೆಸ್‌ಗೂ ಆಶ್ಚರ್ಯ ತಂದಿರಲಿಕ್ಕೂ ಸಾಕು.

Videos similaires