Lok Sabha Elections 2019 : ಬಿಜೆಪಿ ಟಿಕೆಟ್ ಗಾಗಿ 12 ಕ್ಷೇತ್ರಗಳಲ್ಲಿ ಬಾರಿ ಪೈಪೋಟಿ

2019-03-06 8

ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆಯಲು ರಾಜ್ಯದ 12 ಕ್ಷೇತ್ರಗಳಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಹೊಸದಾಗಿ ಪಕ್ಷಕ್ಕೆ ಸೇರಿದವರು, ಕಳೆದ ಚುನಾವಣೆಯಲ್ಲಿ ಸೋಲು ಕಂಡವರು ಸಹ ಟಿಕೆಟ್‌ಗಾಗಿ ಲಾಬಿ ಆರಂಭಿಸಿದ್ದಾರೆ.

Hectic lobbying is being witnessed in Karnataka BJP for the 2019 Lok Sabha Elections ticket in 12 seats. Party yet to final candidates list for the elections.

Videos similaires