99 Kannada Movie : ಈ ಹಾಡು ಕೇಳಿ ಮನಸೋತ ಕಿಚ್ಚ..? | FILMIBEAT KANNADA

2019-03-06 173

ಅಭಿನಯ ಚಕ್ರವರ್ತಿ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾದ ಹಾಡಿಗೆ ಮನಸೋತಿದ್ದಾರೆ... 99 ಚಿತ್ರದಿಂದ, 'ಹೀಗೆ ದೂರ ಹೋಗುವ ಮುನ್ನ....' ಅನ್ನೋ ಸಾಲುಗಳಿಂದ ಪ್ರಾರಂಭವಾಗುವ ಮೊದಲ ಹಾಡು ರಿಲೀಸ್ ಆಗಿದೆ. ಅರ್ಜುನ್ ಜನ್ಯ ಸಂಗೀತ ಸಾರಥ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾಹಿತ್ಯ ಕವಿರಾಜ್ ಬರೆದಿದ್ದಾರೆ, ಈ ಮೆಲೋಡಿ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ.

Videos similaires