Pulwama : ಮತ್ತೊಂದು ದಾಳಿಯನ್ನ ಎದುರಿಸಲು ಸಿದ್ಧವಾಗಬೇಕು ಭಾರತ ಸೇನೆ

2019-03-05 621

Pakistan origin Terrorists planing to attack bigger level says sources. India is ready to face and took take highly strict action against Pakistan terrorists.

ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆಸಿ ನಲವತ್ತು ಸೈನಿಕರ ಬಲಿ ಪಡೆದಿರುವ ಉಗ್ರರು ಮತ್ತೊಂದು ದೊಡ್ಡ ಮಟ್ಟದ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ.

Videos similaires