ಬಿ ಎಸ್ ಯಡಿಯೂರಪ್ಪ ಬೆಂಬಲಿಗ, ಮಾಜಿ ಕೇಂದ್ರ ಸಚಿವ ಇನ್ನಿಲ್ಲ
2019-03-04 672
Former Minister V Dhananjaya Kumar died at Unity Hospital in Mangalore today afternoon.He had been suffered from kidney problems for the last few years.
ಕೇಂದ್ರದ ಮಾಜಿ ಸಚಿವ ಧನಂಜಯ ಕುಮಾರ್ ಇಂದು ಮಧ್ಯಾಹ್ನ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ನಿಧನರಾದರು.