Yash - Radhika Pandit daughter's Naming Ceremony will be held in another 2 months. What could be the baby's name?ಯಶ್ ರಾಧಿಕಾ ಪಂಡಿತ್ ಮಗುವಿನ ಹೆಸರೇನು? ನಾಮಕರಣ ಯಾವಾಗ? ''ಮಗಳಿಗೆ ಐದು ತಿಂಗಳು ತುಂಬಿದಾಗ ನಾಮಕರಣ ಮಾಡುತ್ತೇವೆ'' ಎಂದು ನಟಿ ರಾಧಿಕಾ ಪಂಡಿತ್ ಹೇಳಿದ್ದಾರೆ.