ಕ್ರಿಕೆಟಿಗ ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮಾ ಅವರ ಜೊತೆ ಮದುವೆ ಆಗಿ ಖುಷಿ ಆಗಿ ಲೈಫ್ ಲೀಡ್ ಮಾಡ್ತಿದ್ದಾರೆ. ಆದ್ರೆ, ಕೊಹ್ಲಿ ಮದ್ವೆಗೂ ಮುಂಚೆ ಕೆಲವು ನಟಿಯರ ಜೊತೆ ಡೇಟಿಂಗ್ ಮಾಡಿದ್ದರು ಎಂಬ ಸುದ್ದಿಯಿತ್ತು. ಅದರಲ್ಲೂ ಬಹುಭಾಷಾ ನಟಿ ತಮನ್ನಾ ಜೊತೆ ಕೊಹ್ಲಿ ಹೆಸರು ಹೆಚ್ಚು ಸುತ್ತಾಡಿತ್ತು. ಒಂದೇ ಜಾಹೀರಾತಿನಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರೂ ಕೂಡ. ಅಲ್ಲಿಂದ ಈ ಗಾಸಿಪ್ ಮತ್ತಷ್ಟು ಹೆಚ್ಚು ಸದ್ದು ಮಾಡಿತ್ತು. ಆದ್ರೆ, ಈ ಬಗ್ಗೆ ಇಬ್ಬರು ಕೂಡ ತಲೆಕೆಡಿಸಿಕೊಂಡಿರಲಿಲ್ಲ.
Virat Kohli was rumoured to be dating a few Indian actresses before tieing the knot with Anushka Sharma. now, Tamannaah Bhatia addresses dating rumours with Virat Kohli: I never met Virat after the ad film.