ಮಂಡ್ಯ ರಾಜಕೀಯ ಸದಾ ಕಳೆಕಟ್ಟಿಯೇ ಇರುತ್ತದೆ. ಲೋಕಸಭೆ ಚುನಾವಣೆ ಆಗಲಿ, ವಿಧಾನಸಭೆ ಚುನಾವಣೆ ಆಗಲಿ ಮಂಡ್ಯ ರಾಜಕೀಯ ಸದಾ ಚುರುಕು. ಈ ಬಾರಿ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿದಿರುವುದರಿಂದ ಸ್ವಲ್ಪ ಹೆಚ್ಚಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಗಮನ ಸೆಳೆಯುತ್ತಿದೆ.
Karnataka BJP trying to pull Sumalatha Ambareesh to BJP. Mandya lok sabha constituency is going out of congress hand, Sumalatha asking ticket from congress but it not going to possible so BJP trying to pull her in.