Yajamana Movie: ದರ್ಶನ್ ಆಯ್ಕೆ ಕೆಜಿಎಫ್ ಯಾಕೆ?

2019-02-26 1

Yajamana Movie: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಇಡೀ ದೇಶದ ಜನರೇ ಮಾತಾಡಿದ್ರು. ಕನ್ನಡದ ಚಿತ್ರವೊಂದು ಐದು ಭಾಷೆಯಲ್ಲಿ ಬಿಡುಗಡೆಯಾಗಿ, ಹೊರರಾಜ್ಯಗಳಲ್ಲಿ ಅಬ್ಬರಿಸಿ, ಕಲೆಕ್ಷನ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿ, ಸ್ಯಾಂಡಲ್ ವುಡ್ ಚರಿತ್ರೆಯಲ್ಲೇ ಹೊಸ ಅಧ್ಯಾಯ ಬರೆದಿದೆ ಅಂದ್ರೆ ತಪ್ಪಾಗಲಾರದು.
Yajamana Movie: Telugu movie baahubali and kannada movie kgf which is the best? darshan has select yash starrer kgf.

Videos similaires