CCL cricket 2019: CCL ಟೂರ್ನಿಗೆ ಮುಹೂರ್ತ ಫಿಕ್ಸ್: ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ?

2019-02-22 768

CCL cricket 2019:ಭಾರತದ ಜನಪ್ರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾಗಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊಸ ಆವೃತ್ತಿಗೆ ದಿನಾಂಕ ಮತ್ತು ಸ್ಥಳ ನಿಗದಿಯಾಗಿದೆ. 2019ನೇ ಸಾಲಿನಲ್ಲಿ ನಡೆಯುವ ಸಿಸಿಎಲ್ ಟಿ-10 ಟೂರ್ನಿ ಪಂದ್ಯಾವಳಿ ಪಟ್ಟಿಯನ್ನ ಅಂತಿಮಗೊಳಿಸಲಾಗಿದೆ.

CCL cricket 2019: Get ready for action. Biggest Stars from the movie industry will play in celebrity cricket league 2019. tournament will starts from february 27th.

Videos similaires