Pulwama : ಪಾಕಿಸ್ತಾನದ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಇದ್ದಾರೆ ಗೊತ್ತಾ?

2019-02-20 1,122

At least 537 Indian citizens are in Pakistan jails under various charges. And at least 347 Pakistanis in Indian jails. A RTI filed by Mission Bhartiyam in MEA revealed.

ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತನಾಗಿ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಬಿಡುಗಡೆಗೆ ಭಾರತ ಸರ್ವಪ್ರಯತ್ನ ನಡೆಸಿದೆ. ಜಾಧವ್ ಒಬ್ಬ ಅಮಾಯಕ. ಅವರನ್ನು ಅಪಹರಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗಲ್ಲುಶಿಕ್ಷೆಗೆ ಗುರಿಪಡಿಸುವ ಪ್ರಯತ್ನ ನಡೆದಿದೆ ಎಂದು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಆರೋಪಿಸಿದೆ.

Videos similaires