Pulwama : ಹುತಾತ್ಮರ ಕುಟುಂಬಕ್ಕೆ ಬರೋಬ್ಬರಿ 5 ಕೋಟಿ ದಾನ ಮಾಡಿದ ನಟ..? | Oneindia Kannada

2019-02-20 72

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ವೀರ ಯೋಧರನ್ನ ಭಾರತ ಕಳೆದುಕೊಂಡಿದೆ. ಉಗ್ರರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ಯೋಧರ ಕುಟುಂಬಕ್ಕೆ ಬಾಲಿವುಡ್‌ ನಟ ಅಕ್ಷಯ್ ಕುಮಾರ್ 5 ಕೋಟಿ ರೂ. ನೆರವು ನೀಡಿದ್ದಾರೆ.

India lost 40 heroes in Pulwama, Jammu and Kashmir. Bollywood actor Akshay Kumar has paid Rs 5 crore to the family of warriors.

Videos similaires