Pulwama : ಮಂಡ್ಯದ ವ್ಯಕ್ತಿಯಿಂದ ವಾಟಾಳ್ ನಾಗರಾಜ್ ಗೆ ಸವಾಲ್

2019-02-18 781

ಕಾಶ್ಮೀರದ ಪುಲ್ವಾಮದಲ್ಲಿ ನಡೆದ ದಾಳಿ ಖಂಡಿಸಿ ಈ ಹಿಂದೆ ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಿಂಪಡೆದದ್ದು ಗೊತ್ತಿದೆ.ಇದೇ ಬೆನ್ನಲ್ಲೇ ಮಂಡ್ಯದ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟು ವಾಟಾಳ್ ಗೆ ಸವಾಲೆಸೆದಿದ್ದಾರೆ.
A man named Angappa from Mandya challenged Vatal Nagaraj over Karnataka Bandh.

Videos similaires