Nata Sarvabhouma Movie : ನಿರ್ದೇಶಕ ಪವನ್ ಒಡೆಯರ್ ಬೇಸರಕ್ಕೆ ಕಾರಣವೇನು? | Oneindia Kannada

2019-02-15 923

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಿದೆ. ಪುನೀತ್, ರಚಿತಾ ರಾಮ್, ಅನುಪಮ ಪರಮೇಶ್ವರನ್ ನಟಿಸಿರುವ ಈ ಚಿತ್ರ ಈಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ನಟಸಾರ್ವಭೌಮ ಚಿತ್ರಕ್ಕೆ ಯಾಕೆ ಹೀಗೆ ಮಾಡ್ತಿದ್ದೀರಾ? ಎಂದು ಕೇಳ್ತಿದ್ದಾರೆ. ಏನಿದು ಒಡೆಯರ್ ಬೇಸರಕ್ಕೆ ಕಾರಣವಾಗಿರುವುದು.


Kannada director Pawan Wadeyar taken his twitter account to condemn of Nata Sarvabhouma piracy.

Videos similaires