Pulwama : ಯೋಧರ ಮೇಲಿನ ದಾಳಿಯ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿದ್ರೂ ಏನು ಮಾಡಲಿಲ್ವಾ? | Oneindia Kannada

2019-02-15 710

Intelligence had warned security forces of suicide car bomber attack and that matter was discussed within the forces. But they not able to find any viable solutions to stop him.

ಆತ್ಮಾಹುತಿ ದಾಳಿಕೋರ ದಾಳಿ ಕಾರ್‌ನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಗುಪ್ತಚರ ವಿಭಾಗ ಭದ್ರತಾ ಪಡೆಗಳಿಗೆ ಮೊದಲೇ ಎಚ್ಚರಿಕೆಯನ್ನು ನೀಡಿತ್ತು. ಈ ಬಗ್ಗೆ ಉನ್ನತ ಮಟ್ಟದ ಸಭೆಯೂ ನಡೆದಿತ್ತು. ಆದರೆ, ಒಂದು ವೇಳೆ ಉಗ್ರ ಪತ್ತೆಯಾದರೂ ಆತನನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಗೆ ಸೂಕ್ತ ಪರಿಹಾರವೇ ದೊರೆತಿರಲಿಲ್ಲ ಎಂಬುದು ತಿಳಿದುಬಂದಿದೆ.

Videos similaires