Ratha Saptami 2019 : ರಥಸಪ್ತಮಿ ಹಬ್ಬದ ಆಚರಣೆ ಹೇಗೆ? ಈ ಹಬ್ಬದ ಮಹತ್ವ ಏನು?

2019-02-11 12

Rathasaptami is a Hindu festival that falls on the 7th day in the bright half(Shukla Paksha) of the Hindu month Maagha. Hindus worship the Sun God, Surya on this day. This year Ratha Saptami falls on Jan 24th.

ಸಪ್ತ ಕುದುರೆಗಳ ರಥವನ್ನೇರಿದ ಸೂರ್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ, ಹೊರಡುವ ಪರ್ವಕಾಲವೇ ಈ ರಥಸಪ್ತಮಿ. ಜಗದ ಅಧಿನಾಯಕ ಸೂರ್ಯ ರಥಸಪ್ತಮಿ ಹಬ್ಬದ ಕೇಂದ್ರ ಬಿಂದು. ಹಿಂದು ಪಂಚಾಂಗದ ಪ್ರಕಾರ ಮಾಘ ಮಾಸದ ಸಪ್ತಮಿಯಂದು ರಥಸಪ್ತಮಿ ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 12ರಂದು ದೇಶದೆಲ್ಲೆಡೆ ರಥಸಪ್ತಮಿ ಆಚರಣೆ ನಡೆಯುತ್ತಿದೆ.